ದೆಹಲಿ ಮಹಿಳೆಯರ ಓಲೈಸಲು ಕಾಂಗ್ರೆಸ್ ಭರ್ಜರಿ ಘೋಷಣೆ . ದೆಹಲಿ ಮಹಿಳೆಯರಿಗಾಗಿ ‘ಪ್ಯಾರಿ ದೀದಿ ಯೋಜನೆ’ ಅನೌನ್ಸ್ ಮಾಡಿದ್ದು, ಅದರ ಅಡಿಯಲ್ಲಿ ಪ್ರತಿ ತಿಂಗಳು 2500 ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ.
ಕರ್ನಾಟಕದ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂಪಾಯಿ ನೀಡೋದಾಗಿ ಭರವಸೆ .
ಪ್ಯಾರಿ ದೀದಿ ಯೋಜನೆ’ಯನ್ನು ಡಿಕೆ ಶಿವಕುಮಾರ್ ಅನೌನ್ಸ್. ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಭತ್ಯೆ ನೀಡುವುದಾಗಿ ಭರವಸೆ. ಕರ್ನಾಟಕದಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಮೊದಲ ಸಂಪುಟ ಸಭೆಯಲ್ಲಿ ಈ ಭರವಸೆಗೆ ಅನುಮೋದನೆ ನೀಡಲಾಯಿತು. ಆ ಯಶಸ್ಸಿನ ಬೆನ್ನಲ್ಲೇ ಇದೀಗ ಕಾಂಗ್ರೆಸ್ ದೆಹಲಿಯಲ್ಲೂ ಅನೌನ್ಸ್ ಮಾಡ್ತಿದೆ ಎಂದರು.
Log in to write reviews