ಮದುವೆಯಾದ 7 ವರ್ಷಗಳ ನಂತರ, ನಾನು ಕೋಪಗೊಂಡು ನನ್ನ ಸ್ವಂತ ಪತಿಗೆ ವಿಚ್ಛೇದನ ನೀಡಿದ್ದೆ. ಆದರೆ ಈ ಘಟನೆಯ ಮೂರು ವರ್ಷಗಳ ನಂತರ, ನನ್ನ ಮಾಜಿ ಪತಿ ಇಲ್ಲದೆ ನಾನು ಬದುಕಲು ಸಾಧ್ಯವಿಲ್ಲ ಎಂದು ನಾನು ಅ ಮದುವೆಯಾಗಿ ಸಣ್ಣಪುಟ್ಟ ವಿಷಯಕ್ಕೆ ಜಗಳವಾಗಿ ವಿಚ್ಛೇದನದ ಮೂಲಕ ಮದುವೆ ಸಂಬಂಧ ಮರಿದು ಬೀಳುವ ಘಟನೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಅನೇಕ ಬಾರಿ ಆತುರದಲ್ಲಿ ಅಥವಾ ಕೋಪದಲ್ಲಿ ತೆಗೆದುಕೊಂಡ ನಿರ್ಧಾರಗಳು ಮುಂದೊಂದು ದಿನ ಪಶ್ಚಾತ್ತಾಪಕ್ಕೆ ಕಾರಣವಾಗಬಹುದು. ಇದೀಗ ಅಂತದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆರ್ಥಮಾಡಿಕೊಂಡೆ" ಎಂದು ಮಹಿಳೆ ಕೇಳಿಕೊಂಡಿದ್ದಾಳೆ. ಒರಿಯಾನಾ ಲಿಂಡ್ಸೆ ತನ್ನ ಟಿಕ್‌ಟಾಕ್‌ನಲ್ಲಿ ತನ್ನ ಕಥೆಯೊಂದನ್ನು ಹಂಚಿಕೊಂಡಿದ್ದಾಳೆ. “ಮದುವೆಯಾದ 7 ವರ್ಷಗಳ ನಂತರ, ನಾನು ಕೋಪಗೊಂಡು ನನ್ನ ಸ್ವಂತ ಪತಿಗೆ ವಿಚ್ಛೇದನ ನೀಡಿದ್ದೆ. ಆದರೆ ಈ ಘಟನೆಯ ಮೂರು ವರ್ಷಗಳ ನಂತರ, ನನ್ನ ಮಾಜಿ ಪತಿ ಇಲ್ಲದೆ ನಾನು ಬದುಕಲು ಸಾಧ್ಯವಿಲ್ಲ ಎಂದು ನಾನು ಅರ್ಥಮಾಡಿಕೊಂಡೆ. ಆದ್ದರಿಂದಲೇ ತಾನು ವಿಚ್ಛೇದನ ಪಡೆದ ತನ್ನ ಮಾಜಿ ಪತಿಯನ್ನು ಮತ್ತೆ ಮದುವೆಯಾಗಲು ನಿರ್ಧರಿಸಿದೆ” ಎಂದು ಲಿಂಡ್ಸೆ ಹೇಳಿಕೊಂಡಿದ್ದಾಳೆ. ಇದೀಗಾ ಮತ್ತೆ ನನ್ನ ಪತಿಯೊಂದಿಗೆ ಮರು ಮದುವೆಯಾಗಿ ಸಂತೋಷವಾಗಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.
3ವರ್ಷಗಳ ಬಳಿಕ ಮಾಜಿ ಪತಿಯೊಂದಿಗೆ ಮರು ಮದುವೆ
No Ads
Log in to write reviews