ಬೆಂಗಳೂರಿಗರೇ ಗಮನಿಸಿ!ನ.26ರಂದು ಹಲವೆಡೆ ವಿದ್ಯುತ್ ವ್ಯತ್ಯಯ;ನಿಮ್ಮ ಏರಿಯಾದಲ್ಲೂ ಪವರ್ ಕಟ್ ಇದ್ಯಾ?
ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಗುರುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ರಾಜಾಜಿನಗರ, ಮಾಗಡಿ ಮುಖ್ಯರಸ್ತೆ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಬರೋಬ್ಬರಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಬೆಂಗಳೂರು (ನ.25): ನವೆಂಬರ್ 26ರಂದು ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಮೂರು ವಿಭಿನ್ನ ಸಮಯಗಳಲ್ಲಿ ವಿದ್ಯುತ್ ಸ್ಥಗಿತಗೊಳ್ಳಲಿದ್ದು, ನಿವಾಸಿಗಳು ಹಾಗೂ ವ್ಯಾಪಾರಸ್ಥರು ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳುವುದು ಉತ್ತಮ.
ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯರಾಜಾಜಿನಗರ, ಗುಬ್ಬಣ್ಣ ಕೈಗಾರಿಕಾ ಪ್ರದೇಶ, ಮೋದಿ ಆಸ್ಪತ್ರೆ ರಸ್ತೆ, ಮಂಜುನಾಥನಗರ, ಶಿವನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರೋಡ್ (1ರಿಂದ 5ನೇ ಕ್ರಾಸ್), ಕೆಎಚ್ಬಿ ಕಾಲೋನಿ 2ನೇ ಹಂತ, ದೇವಯ್ಯ ಪಾರ್ಕ್,

ನಾಗಪ್ಪ ಬ್ಲಾಕ್, ಪ್ರಕಾಶನಗರ, ಗಾಯತ್ರಿನಗರ, ಸುಬ್ರಮಣ್ಯನಗರ, ರಾಜ್ಕುಮಾರ್ ರಸ್ತೆ, ದಯಾನಂದನಗರ, ಮಾರುತಿ ಎಕ್ಸ್ಟೆನ್ಷನ್, ಬ್ರಿಗೇಡ್ ಗೇಟ್ವೇ ಅಪಾರ್ಟ್ಮೆಂಟ್ಸ್, ಪ್ಯಾಲೇಸ್ ಗುಟ್ಟಹಳ್ಳಿ, ಮುನೇಶ್ವರ ಬ್ಲಾಕ್, ಇಸ್ಕಾನ್ ದೇವಸ್ಥಾನ, ಪಲ್ಲಾಡಿಯಂ ವಸತಿ ಸಂಕೀರ್ಣ, ಹಂಪಿನಗರ, ಮಾಗಡಿ ಮುಖ್ಯರಸ್ತೆ, ಬಿನ್ನಿಪೇಟೆ, ಜಗಜೀವನರಾಮ್ ನಗರ, ಗೋಪಾಲಪುರ ಮತ್ತು ಹೊಸಹಳ್ಳಿ.
ಬೆಳಗ್ಗೆ 11ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯಬಳ್ಳಾರಿ ಮುಖ್ಯರಸ್ತೆ, ತಲಕಾವೇರಿ ಲೇಔಟ್ನ ಕೆಲವು ಭಾಗಗಳು, ಅಮೃತಹಳ್ಳಿ, ಬಿಜಿಎಸ್ ಲೇಔಟ್, ಬ್ಯಾಟರಾಯನಪುರ, ಜಕ್ಕೂರು ಲೇಔಟ್, ಜಿಕೆವಿಕೆ ಲೇಔಟ್, ಡಿಫೆನ್ಸ್ ಲೇಔಟ್, ಸಂಪಿಗೆಹಳ್ಳಿ, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಸೂರ್ಯೋದಯ ಲೇಔಟ್ ಮತ್ತು ಕೋಗಿಲು ಲೇಔಟ್.
ಆರು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳುಲೊಟ್ಟೆಗೊಲ್ಲಹಳ್ಳಿ, ಮುನಿಹನುಮಯ್ಯ ಕಾಲೋನಿ, ಆರ್ಕೆ ಗಾರ್ಡನ್, ಸಂಜೀವಪ್ಪ ಕಾಲೋನಿ, ನೇತಾಜಿನಗರ, ಮತ್ತಿಕೆರೆ, ಜೆಪಿ ಪಾರ್ಕ್, ಬಿಕೆ ನಗರ, ಎಲ್ಐಸಿ ಕಾಲೋನಿ, ಪಂಪಾನಗರ, ಎಚ್ಎಂಟಿ ಲೇಔಟ್, ಎಸ್ಬಿಎಂ ಕಾಲೋನಿ, ಬೃಂದಾವನನಗರ ಮತ್ತು ಎಚ್ಎಂಟಿ ಮುಖ್ಯರಸ್ತೆ.
ಸಾರ್ವಜನಿಕರೇ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಿ!ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳ ನಿವಾಸಿಗಳು ಮೊಬೈಲ್, ಲ್ಯಾಪ್ಟಾಪ್ ಹಾಗೂ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಮುಂಚಿತವಾಗಿ ಚಾರ್ಜ್ ಮಾಡಿಕೊಳ್ಳುವುದು ಉತ್ತಮ. ವಿದ್ಯುತ್ ಅವಲಂಬಿತ ಕೆಲಸಗಳನ್ನು ಮೊದಲೇ ಪೂರ್ಣಗೊಳಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.