2029ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ಆತಿಥ್ಯ: 2031ರ ಏಕದಿನ ವಿಶ್ವಕಪ್ ಭಾರತ–ಬಾಂಗ್ಲಾದೇಶ ಜಂಟಿ ಆಯೋಜನೆ
ನವದೆಹಲಿ: 2027ರಿಂದ 2035ರವರೆಗೆ ನಡೆಯಲಿರುವ ಪ್ರಮುಖ ಪುರುಷರ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿ ಮತ್ತು ಅರ್ಹತಾ ಸ್ವರೂಪಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅನುಮೋದನೆ ನೀಡಿದೆ. ಇಂಡೋನೇಷ್ಯಾದ ಬಾಲಿಯಲ್ಲಿ…
