ವಿದೇಶ

ಚೀನಾಗೆ AI ಚಿಪ್ ರಫ್ತು ನಿಯಂತ್ರಣ ಬಿಗಿಗೊಳಿಸಲು ಅಮೆರಿಕ ಸಂಸದರಿಂದ ಒತ್ತಾಯ

ವಾಷಿಂಗ್ಟನ್: ಚೀನಾಗೆ ಅಮೆರಿಕದ ಸುಧಾರಿತ ಕೃತಕ ಬುದ್ಧಿಮತ್ತೆ (AI) ಚಿಪ್‌ಗಳ ರಫ್ತಿನ ಮೇಲೆ ನಿಯಂತ್ರಣ ಬಿಗಿಗೊಳಿಸುವಂತೆ ಉಭಯಪಕ್ಷೀಯ ಸಂಸದರು ಒತ್ತಾಯಿಸಿದ್ದಾರೆ. ಅಮೆರಿಕದ ಸೂಕ್ಷ್ಮ ತಂತ್ರಜ್ಞಾನ ಚೀನಾದ ಕೈ…

ವಿದೇಶ

ಮಾದಕ ವಸ್ತು ಜಾಲ ಭೇದಿಸಲು ಭಾರತ–ಅಮೆರಿಕ ಜಂಟಿ ಕಾರ್ಯಾಚರಣೆ; ದ್ವಿಪಕ್ಷೀಯ ಚರ್ಚೆ

ನವದೆಹಲಿ: ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಜಾಲಗಳನ್ನು ಭೇದಿಸಲು ಭಾರತ ಮತ್ತು ಅಮೆರಿಕ ಸಹಕಾರ ಬಲಪಡಿಸಲು ನಿರ್ಧರಿಸಿವೆ. ಸಿಂಥೆಟಿಕ್ ಮಾದಕವಸ್ತು ತಯಾರಿಕೆಗೆ ಬಳಸುವ ರಾಸಾಯನಿಕಗಳ ಅಕ್ರಮ ಪೂರೈಕೆ ತಡೆಯುವುದು,…

ವಿದೇಶ

ಇರಾನ್ ಬೆದರಿಕೆ ಎದುರಿಸಲು ಒಗ್ಗಟ್ಟಿನ ಮಂತ್ರ; ಇಸ್ರೇಲ್‌ನಲ್ಲಿ ರಾಷ್ಟ್ರೀಯ ಏಕತಾ ಸರ್ಕಾರಕ್ಕೆ ನೆತನ್ಯಾಹು ಕರೆ

ಜೆರುಸಲೇಂ: ಇರಾನ್‌ನಿಂದ ಹೆಚ್ಚುತ್ತಿರುವ ಬೆದರಿಕೆ ಎದುರಿಸಲು ಇಸ್ರೇಲ್‌ನಲ್ಲಿ ರಾಷ್ಟ್ರೀಯ ಏಕತಾ ಸರ್ಕಾರ ರಚನೆಯಾಗಬೇಕು ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಕರೆ ನೀಡಿದ್ದಾರೆ. ಇರಾನ್‌ನ ಆಡಳಿತ ಇಸ್ರೇಲ್ ಅಸ್ತಿತ್ವಕ್ಕೆ…

ವಿದೇಶ

ಈಜಿಪ್ಟ್‌ನಲ್ಲಿ ಎರಡು ರೈಲುಗಳ ಡಿಕ್ಕಿ: ಭಾರೀ ಸಾವು ನೋವು

ಕೈರೋ: ಈಜಿಪ್ಟ್‌ನ ಗಿಜಾ ಪ್ರಾಂತ್ಯದಲ್ಲಿ ಎರಡು ರೈಲುಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, 112 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 45 ಮಂದಿಗೆ…

ವಿದೇಶ

ರಷ್ಯಾ ವಿರುದ್ಧದ ದಾಳಿಯಲ್ಲಿ 800 ಚದರ ಕಿ.ಮೀ. ಪ್ರದೇಶ ಮರು ವಶ: ಝೆಲೆನ್ಸ್ಕಿ

ಕೈವ್: ರಷ್ಯಾ ಪಡೆಗಳ ವಿರುದ್ಧದ ಇತ್ತೀಚಿನ ಕಾರ್ಯಾಚರಣೆಯಲ್ಲಿ ಉಕ್ರೇನ್ 800 ಚದರ ಕಿಲೋಮೀಟರ್‌ಗೂ ಹೆಚ್ಚು ಪ್ರದೇಶವನ್ನು ಮರಳಿ ವಶಪಡಿಸಿಕೊಂಡಿದೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. ಒಲೆಕ್ಸಾಂಡ್ರಿವ್ಸ್ಕಿ…

ವಿದೇಶ

ಅಮೆರಿಕ-ಇರಾನ್ ಸಂಘರ್ಷ ಅಂತ್ಯಕ್ಕೆ ಕಸರತ್ತು; ಕತಾರ್ ಪ್ರಧಾನಿ ಜೊತೆ ಶ್ವೇತಭವನದಲ್ಲಿ ಮಾತುಕತೆ

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಶ್ವೇತಭವನದಲ್ಲಿ ಕತಾರ್ ಪ್ರಧಾನಿ…

ವಿದೇಶ

‘ನಸೀಮ್ ಅಲ್ ಬಹರ್’: ಭಾರತ-ಓಮನ್ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಮಸ್ಕತ್ ತಲುಪಿದ ಐಎನ್‌ಎಸ್ ಸೂರತ್

ನವದೆಹಲಿ: ಭಾರತ ಮತ್ತು ಓಮನ್ ನಡುವಿನ ದ್ವಿಪಕ್ಷೀಯ ಕಡಲ ಸಮರಾಭ್ಯಾಸದ 15ನೇ ಆವೃತ್ತಿಯಾದ ‘ನಸೀಮ್ ಅಲ್ ಬಹರ್’ನಲ್ಲಿ ಪಾಲ್ಗೊಳ್ಳಲು ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸೂರತ್ ನವೆಂಬರ್…

ವಿದೇಶ

ಶ್ವೇತಭವನದಲ್ಲಿ ಟ್ರಂಪ್ ಜೊತೆ ದೀಪಾವಳಿ ಆಚರಿಸಿದ ಭಾರತದ ರಾಯಭಾರಿ

ವಾಷಿಂಗ್ಟನ್: ಅಮೆರಿಕಕ್ಕೆ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು. ಈ ಮೂಲಕ ಭಾರತ…

ದೇಶ

ಹಳಿತಪ್ಪಿದ ಕೋಲ್ಕತಾ–ಸೈರಾಂಗ್ ಎಕ್ಸ್‌ಪ್ರೆಸ್ ರೈಲು; ಅಸ್ಸಾಂನ ದಿಗಾರು ನಿಲ್ದಾಣದ ಬಳಿ ಅವಘಡ

ಗುವಾಹಟಿ: ಅಸ್ಸಾಂನ ಗುವಾಹಟಿ ಸಮೀಪ ಕೋಲ್ಕತಾ–ಸೈರಾಂಗ್ ಎಕ್ಸ್‌ಪ್ರೆಸ್ ರೈಲು ಬುಧವಾರ ಬೆಳಗ್ಗೆ ಹಳಿತಪ್ಪಿ ಅಪಘಾತಕ್ಕೀಡಾಗಿದೆ. ಬೆಳಗ್ಗೆ 6.54ರ ಸುಮಾರಿಗೆ ದಿಗಾರು ರೈಲು ನಿಲ್ದಾಣದ ಬಳಿ ಘಟನೆ ಸಂಭವಿಸಿದೆ…

ದೇಶ

ಡಿಆರ್‌ಐ ಕಾರ್ಯಾಚರಣೆ: ಜೆಎನ್‌ಪಿಟಿ ಬಂದರಿನಲ್ಲಿ ₹4 ಕೋಟಿಗೂ ಅಧಿಕ ಮೌಲ್ಯದ 13,000 ಇ-ಸಿಗರೇಟ್‌ ವಶ

ಮುಂಬೈ: ಜವಾಹರಲಾಲ್ ನೆಹರು ಬಂದರು ಟ್ರಸ್ಟ್ (ಜೆಎನ್‌ಪಿಟಿ)ಯಲ್ಲಿ ಅಕ್ರಮವಾಗಿ ಆಮದು ಮಾಡಲಾಗಿದ್ದ ₹4 ಕೋಟಿಗೂ ಅಧಿಕ ಮೌಲ್ಯದ 13,000 ಇ-ಸಿಗರೇಟ್‌ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ವಶಪಡಿಸಿಕೊಂಡಿದೆ.…