ಕಿಚ್ಚ-ಪ್ರೇಮ್ ಚಿತ್ರದ ಟೈಟಲ್ ಟೀಸರ್ ಬಿಡುಗಡೆಗೆ ಕ್ಷಣಗಣನೆ ಸೆನ್ಸಾರ್ ಸರ್ಟಿಫಿಕೇಟ್ ಬಹಿರಂಗ!
ಜೋಗಿ ಪ್ರೇಮ್ ಮತ್ತು ಕಿಚ್ಚ ಸುದೀಪ್ ಅವರ ಚಿತ್ರದ ಟೈಟಲ್ ಟೀಸರ್ಗೆ ಸೆನ್ಸಾರ್ ಆಗಿದೆ. ಯಾವ ಪ್ರಮಾಣ ಪತ್ರ ಸಿಕ್ಕಿದೆ ಅನ್ನೋದು ರಿವೀಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
ಜೋಗಿ ಪ್ರೇಮ್ ಅವರಿಗೆ ಪ್ರಮೋಷನ್ ಮಾಡೋದು ಹೇಳಿ ಕೊಡಬೇಕಲ್ಲ. ಹೊಸ ರೀತಿಯಲ್ಲಿಯೇ ತಮ್ಮ ಚಿತ್ರಗಳನ್ನ ಪ್ರಮೋಟ್ ಮಾಡಿದ್ದಾರೆ. ಚಿತ್ರದ ಬಗೆಗಿನ ಕುತೂಹಲ ಹೆಚ್ಚಿಸುತ್ತಲೇ ಹೋಗುತ್ತಾರೆ. ಕಿಚ್ಚ ಸುದೀಪ್ ಜೊತೆಗಿನ ತಮ್ಮ ಮುಂದಿನ ಚಿತ್ರದ ಟೈಟಲ್ ಟೀಸರ್ ಸೆನ್ಸಾರ್ ಮಾಡಿಸಿದ್ದಾರೆ. ಅದಕ್ಕೆ ಬಂದಿರೋ ಪ್ರಮಾಣ ಪತ್ರ ಏನು ಅನ್ನೋದನ್ನು ಹೇಳಿಕೊಂಡಿದ್ದಾರೆ. ಟೈಟಲ್ ಯಾವುದು ಗೆಸ್ ಮಾಡಿ ಅನ್ನುವ ಪೋಸ್ಟರ್ ಅನ್ನು ಬಿಟ್ಟಿದ್ದಾರೆ.
ಟೈಟಲ್ ಟೀಸರ್ ಸೆನ್ಸಾರ್ಜೋಗಿ ಪ್ರೇಮ್ ಮತ್ತು ಸುದೀಪ್ ಮೂರನೇ ಸಲ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ. ದಿ ವಿಲನ್, ಕೆಡಿ ಆದ್ಮೇಲೆ ಇದೀಗ ಒಟ್ಟಿಗೆ ಕೆಲಸ ಮಾಡ್ತಿದ್ದಾರೆ.
ಈ ಚಿತ್ರದ ಟೈಟಲ್ ಏನು ಅನ್ನೋದು ನವೆಂಬರ್-27 ರಂದು ಗೊತ್ತಾಗುತ್ತದೆ. ಆ ದಿನವೇ ಟೈಟಲ್ ಟೀಸರ್ ರಿಲೀಸ್ ಆಗುತ್ತಿದೆ. ಈ ಚಿತ್ರದ ಟೈಟಲ್ ಏನು ಅನ್ನುವ ಕುತೂಹಲ ದಿನವೇ ದಿನೇ ಹೆಚ್ಚಾಗುತ್ತಿದೆ.
ಆದರೆ, ಜೋಗಿ ಪ್ರೇಮ್ ಒಂದೇ ಒಂದು ಹಿಂಟ್ ಕೂಡ ಬಿಟ್ಟುಕೊಟ್ಟಿಲ್ಲ. ಆ ರೀತಿನೇ ಮೆಂಟೇನ್ ಮಾಡಿದ್ದಾರೆ. ಆದರೆ, ಈಗ ಟೈಟಲ್ ಟೀಸರ್ ಸೆನ್ಸಾರ್ ಪ್ರಮಾಣ ಪತ್ರದ ಕುರಿತು ಹೇಳಿಕೊಂಡಿದ್ದಾರೆ.
U/A ಪ್ರಮಾಣ ಪತ್ರ

ಜೋಗಿ ಪ್ರೇಮ್ ಅವರ ಈ ಚಿತ್ರದ ಟೈಟಲ್ ಟೀಸರ್ಗೆ ಸೆನ್ಸಾರ್ ಆಗಿದೆ. ಸೆನ್ಸಾರ್ ಮಂಡಳಿಯ ಸದಸ್ಯರು ಇದನ್ನ ನೋಡಿದ್ದಾರೆ. ನೋಡಿದ್ಮೇಲೆ ಇದಕ್ಕೆ U/A ಪ್ರಮಾಣ ಪತ್ರ ಕೊಟ್ಟಿದ್ದಾರೆ.
ಈ ವಿಷಯವನ್ನ ಜೋಗಿ ಪ್ರೇಮ್ ಅವರು ಅಧಿಕೃತವಾಗಿಯೇ ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. ಅಲ್ಲಿಗೆ ಈ ಚಿತ್ರದಲ್ಲಿ ಫ್ಯಾಮಿಲಿ ಕಂಟೆಂಟೂ ಇದೆ. ಸ್ವಲ್ಪ ಆ್ಯಕ್ಷನ್ ಕೂಡ ಇದ್ದಂತೆ ಕಾಣಿಸುತ್ತದೆ. ಹಾಗಾಗಿಯೇ ಈ ಟೈಟಲ್ ಟೀಸರ್ಗೆ ಯು/ಎ ಪ್ರಮಾಣ ಪತ್ರ ಬಂದಿದೆ.
ನವೆಂಬರ್-27 ಟೀಸರ್ ರಿಲೀಸ್ ಈ ಮೊದಲೇ ಹೇಳಿದಂತೆ ಈ ಚಿತ್ರದ ಟೈಟಲ್ ಟೀಸರ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಶುಕ್ರವಾರ ನವೆಂಬರ್-27 ರಂದು ಸಿನಿಮಾದ ಟೈಟಲ್ ರಿಲೀಸ್ ಆಗುತ್ತದೆ.
ಬೆಂಗಳೂರಿನ ಓರಾಯನ್ ಮಾಲ್ ಅಲ್ಲಿರೋ ಮಲ್ಟಿಪ್ಲೆಕ್ಸ್ ಅಲ್ಲಿಯೇ ಸಂಜೆ 6 ಗಂಟೆ ಹೊತ್ತಿಗೆ ಇದು ರಿಲೀಸ್ ಆಗುತ್ತಿದೆ. ಪಕ್ಕಾ ಪ್ಲಾನ್ ಮಾಡಿಯೇ ಈ ಒಂದು ಟೈಟಲ್ ಟೀಸರ್ ರಿಲೀಸ್ ಮಾಡಲಾಗುತ್ತಿದೆ.
ಫ್ಯಾಮ್ಜ್ಯಾಮ್ ಸಿನಿಮಾಜೋಗಿ ಪ್ರೇಮ್ ಈ ಸಲ ಫ್ಯಾಮಿಲಿ ಸಿನಿಮಾ ಮಾಡ್ತಿದ್ದಾರೆ. ಸುದೀಪ್ ಅವರ ಜೊತೆಗೆ ಈ ಹಿಂದೆ ಮಾಡಿರೋ ಸಿನಿಮಾಗಳಲ್ಲಿ ಆ್ಯಕ್ಷನ್ ಇತ್ತು. ಒಂಚೂರು ಸೆಂಟಿಮೆಂಟ್ ಇತ್ತು.
ಆದರೆ, ಈ ಸಲ ಪಕ್ಕಾ ಫ್ಯಾಮಿಲಿ ಕಥೆಯನ್ನೆ ಹೇಳುತ್ತಿದ್ದಾರೆ. ಅದಕ್ಕೇನೆ ಇದನ್ನ ಫ್ಯಾಮ್ಜ್ಯಾಮ್ ಅಂತಲೇ ಪ್ರಮೋಟ್ ಮಾಡ್ತಿದ್ದಾರೆ.
ಟೈಟಲ್ ಏನ್ ಇರಬಹುದುಫ್ಯಾಮಿಲಿ ಸಿನಿಮಾ ಅಂದ್ಮೇಲೆ ಈ ಸಲ ಟೈಟಲ್ ಏನ್ ಇರಬಹುದು ಅನ್ನುವ ಪ್ರಶ್ನೆಗಳು ಎದ್ದಿವೆ. ಫ್ಯಾಮಿಲಿ ಕಂಟೆಂಟ್ ಅಂದ್ಮೇಲೆ ಟೈಟಲ್ ಏನು ಮಾಸ್ ಇರೋದಿಲ್ಲ. ಅದು ಕ್ಲಾಸ್ ಟೈಟಲೇ ಆಗಿರುತ್ತದೆ.
ಆದರೂ ಜೋಗಿ ಪ್ರೇಮ್ ಸಿನಿಮಾ ಅಲ್ವೇ? ಅದಕ್ಕೇನೆ ಏನು ಟೈಟಲ್ ಇಡ್ತಾರೆ ಅನ್ನುವ ಪ್ರಶ್ನೆ ಇದೆ. ಇದನ್ನ ಅದು ಹೇಗೆಲ್ಲ ಪ್ರಸೆಂಟ್ ಮಾಡ್ತಾರೆ ಅನ್ನುವ ಕುತೂಹಲವು ಇದೆ ಅಂತ ಹೇಳಬಹುದು.