55 ಲಕ್ಷದ ಬ್ಯಾಂಕ್ ಗ್ಯಾರೆಂಟಿ ನೀಡಲು ಕಬ್ಜಾ ನಿರ್ದೇಶಕ ಆರ್ ಚಂದ್ರುಗೆ 23 ನೇ ಸಿಸಿಹೆಚ್ 23 ನೇ ಸಿಸಿಹೆಚ್ ಸೂಚನೆ ನೀಡಿದೆ. 2019ರಲ್ಲಿ ಆರ್ ಚಂದ್ರು ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಬಸವರಾಜು ಎಂಬುವರು 85 ಲಕ್ಷ ಹಣ ಪಡೆದು ವಾಪಸ್ಸು ನೀಡದ ಕಾರಣ ಪ್ರಕರಣ ದಾಖಲಿಸಿದ್ದರು. ಈ ವೇಳೆ ನಿರ್ದೇಶಕ ಆರ್ ಚಂದ್ರು 55 ಲಕ್ಷದ ಬ್ಯಾಂಕ್ ಗ್ಯಾರೆಂಟಿ ಒದಗಿಸಿದ್ದರು. ಈಗ ಆರ್ ಚಂದ್ರು ನೀಡಿರುವ ಗ್ಯಾರೆಂಟಿ ಅವಧಿ ಮುಗಿದ ಹಿನ್ನಲೆಯಲ್ಲಿ ಪುನಃ ಬ್ಯಾಂಕ್ ಗ್ಯಾರೆಂಟಿ ನೀಡಲು ಕೋರ್ಟ್ ಸೂಚನೆ ನೀಡಿ, ಈ ಪ್ರಕರಣವನ್ನ ಜೂನ್ 1ಕ್ಕೆ ನ್ಯಾಯಾಲಯ ಮುಂದೂಡಿದೆ.
ನಿರ್ದೇಶಕ ಆರ್ ಚಂದ್ರುಗೆ ಮತ್ತೆ ಸಂಕಷ್ಟ; 55 ಲಕ್ಷದ ಬ್ಯಾಂಕ್ ಗ್ಯಾರೆಂಟಿ ನೀಡಲು ಕೋರ್ಟ್ ಸೂಚನೆ
No Ads
Log in to write reviews