ಬೆಂಗಳೂರು, ಡಿ.12 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತನ್ನ 6 ವರ್ಷದ ಮಗ, 1 ವರ್ಷದ ಮಗಳನ್ನ ಕೊಂದು 35 ವರ್ಷದ ಕುಸುಮಾ ಎಂಬಾಕೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾಳೆ. ಕಳೆದ ಎರಡು ದಿನಗಳ ಹಿಂದೆ ಗಂಡನ ಜೊತೆ ಕುಸುಮ ಜಗಳ ಮಾಡಿಕೊಂಡಿದ್ದಳೆAದು ತಿಳಿದುಬಂದಿದೆ. ಇದೆ ವಿಚಾರಕ್ಕೆ ಮಕ್ಕಳನ್ನು ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.
ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆ...! ಸಿಲಿಕಾನ್ ಸಿಟಿಯಲ್ಲಿ ಘೋರ ದುರಂತ..!
No Ads
Log in to write reviews