Exclusive: ಮಾಜಿ ಸಚಿವರಿಗೆ ಜೀವ ಬೆದರಿಕೆ; ಇದ್ಯಾವುದಕ್ಕೂ ಹೆದರುವುದಿಲ್ಲ ಎಂದ ಟಿಬಿ ಜಯಚಂದ್ರ. 20 ಸಾವಿರ ಎಕರೆ ಭೂಮಿ ಇದರಲ್ಲಿ ದುರುಪಯೋಗ ಆಗಿದೆ. 1 ಲಕ್ಷ ಕೋಟಿಗೂ ಅಧಿಕ ಮೊತ್ತದ ನೈಸ್ ಅವ್ಯವಹಾರ ಇದು. ಈ ಹಗರಣದಲ್ಲಿ ಸಾಕಷ್ಟು ಮನಿ ಲಾಂಡ್ರಿಂಗ್ ಕೂಡ ನಡೆದಿದೆ ಎಂದು ಟಿ.ಬಿ ಜಯಚಂದ್ರ ತಿಳಿಸಿದ್ದಾರೆ.
Exclusive: ಮಾಜಿ ಸಚಿವರಿಗೆ ಜೀವ ಬೆದರಿಕೆ; ಇದ್ಯಾವುದಕ್ಕೂ ಹೆದರುವುದಿಲ್ಲ ಎಂದ ಟಿಬಿ ಜಯಚಂದ್ರ

No Ads
test
Log in to write reviews