No Ads

Crime News: ಪತಿಯನ್ನು ಕೊಂದ ಪತ್ನಿ; ಗಂಡನನ್ನು ಮಂಚಕ್ಕೆ ಕಟ್ಟಿ ಕೊಡಲಿಯಿಂದ ಕತ್ತರಿಸಿ ಕೊಂದ ರಾಕ್ಷಸಿ

ಕರ್ನಾಟಕ 2023-07-28 15:54:25 63
post

ಪತ್ನಿಯೇ ಪತಿಯ ಕೊಲೆ ಮಾಡಿದ ಘಟನೆ ನಡೆದಿದೆ. ಆಕೆ ತಾನೇ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿರುವುದು ವರದಿಯಾಗಿದೆ. ಆಕೆ ತನ್ನ ಪತಿಯನ್ನು ಕೊಲ್ಲಲು ಏನು ಕಾರಣ ಎಂದು ನೀವು ಯೋಚಿಸುತ್ತಿರಬಹುದು. ಆ ಕಾರಣ ಏನು ಎನ್ನುವುದನ್ನು ನಾವಿಲ್ಲಿ ನಿಮಗೆ ತಿಳಿಸುತ್ತೆವೆ. ಈ ಕಾರಣವನ್ನು ನೀವು ಕೇಳಿದ್ರೆ ಖಂಡಿತ ಅವಳ ಈ ವರ್ತನೆಗೆ ನೀವು ಕೂಡ ಕೋಪಗೊಳ್ಳುತ್ತೀರಾ. ಹಾಗಾದ್ರೆ ಅವಳು ಮಾಡಿದ್ದೇನು? ಹೇಗೆ ಕೊಲೆ ಮಾಡಿದ್ದಾಳೆ ಎಂಬ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. 

No Ads
No Reviews
No Ads

Popular News

No Post Categories
Sidebar Banner
Sidebar Banner