No Ads

ಮತ್ತೊಂದು ಸೆಕ್ಸ್ ಕರ್ಮಕಾಂಡ ; ಜೂನಿಯರ್ ಪ್ರಜ್ವಲ್ ರೇವಣ್ಣ ಈ 56 ವರ್ಷದ ವಿಕೃತ ಕಾಮಿ!

ಜಿಲ್ಲೆ 2025-01-31 13:58:56 624
post

ಮತ್ತೊಂದು ಸೆಕ್ಸ್​ ಕರ್ಮಕಾಂಡ ಬಯಲಿಗೆ ಬಂದಿದೆ. 30ಕ್ಕೂ ಅಧಿಕ ಮಹಿಳೆಯರ ಜೊತೆ ಪಲ್ಲಂಗದಾಟವಾಡಿ ವಿಡಿಯೋ ಚಿತ್ರಿಕರಿಸಿಕೊಂಡಿದ್ದ ವಿಕೃತ ಕಾಮಿ.

ದಾವಣಗೆರೆ ನಗರದ 56 ವರ್ಷದ ಅಮ್ಜದ್ ಎಂಬಾತನಿಂದ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಚೆನ್ನಗಿರಿಯಲ್ಲಿ ಮೆಡಿಕಲ್​ ಶಾಪ್ ನಡೆಸುತ್ತಿದ್ದ ಈತ ಮೆಡಿಕಲ್​ ಶಾಪ್​ಗೆ ಬರುವ ಶಾಲಾ ಮಕ್ಕಳು, ಕಾಲೇಜು ಯುವತಿಯರು, ಮಹಿಳೆಯರಿಗೆ ಹಣದ ಸಹಾಯ ಮಾಡಿ ಲೈಂಗಿಕ ಕ್ರಿಯೆಯಲ್ಲಿ ಬಳಸಿಕೊಳ್ಳುತ್ತಿದ್ದ. ಮೆಡಿಕಲ್​ಗೆ ಬರುವ ಮಹಿಳೆಯರನ್ನು ಪುಸಲಾಯಿಸಿ ಚೆನ್ನಗಿರಿಯ ಮನೆಯಲ್ಲಿ ಪಲ್ಲಂಗದಾಟ ಆಡುತ್ತಿದ್ದ. ಈ ವೇಳೆ ವಿಡಿಯೋ ಚಿತ್ರಿಕರಿಸಿಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.

ಕೇವಲ ಅಷ್ಟೆ ಅಲ್ಲದೆ ರಸ್ತೆಯಲ್ಲಿ ಓಡಾಡುತ್ತಿರುವ ಮಹಿಳೆಯರನ್ನು, ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದನು ಎಂದು ತಿಳಿದು ಬಂದಿದೆ. ಇದೀಗ ಈ ಕ್ರಿಮಿಯನ್ನು ಪೊಲೀಸರು ಬಂಧಿಸಿದ್ದು. ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಕ್ಷನ್​ 13/2025 ಕಲಂ: 67, 67(ಎ), 67(ಬಿ) ಐಟಿ ಆಕ್ಟ್ ಮತ್ತು ಕಲಂ 77, 294, 64 BNS ACT -2023 ಹಾಗೂ ಕಲಂ 4, 6, 14, 15 ಪೋಕ್ಸೋ ಆಕ್ಟ್ 2012 ರೀತ್ಯಾ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಅಶ್ಲೀಲ ವಿಡಿಯೋಗಳ ಬಗ್ಗೆ ಎಸ್ಪಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದು. ವಿಡಿಯೋಗಳ ಬಗ್ಗೆ ತನಿಖೆ ಮಾಡಿ ಕೇಸ್ ದಾಖಲು

No Ads
No Reviews
No Ads

Popular News

No Post Categories
Sidebar Banner
Sidebar Banner