No Ads

12 ಗಂಟೆಯಲ್ಲಿ 1,057 ಪುರುಷರ ಜೊತೆ 'ಸೆಕ್ಸ್' ; ಮಾಡೆಲ್ ವರ್ಲ್ಡ್ ರೆಕಾರ್ಡ್

ಮನರಂಜನೆ 2025-01-17 15:41:53 374
post

ಜನಪ್ರಿಯತೆಯನ್ನು ಪಡೆಯಲು ಜೊತೆಗೆ ವರ್ಲ್ಡ್‌ ರೆಕಾರ್ಡ್‌ನಂತಹ ದಾಖಲೆಗಳನ್ನು ನಿರ್ಮಿಸಲು ಹಲವಾರು ಸರ್ಕಸ್‌. ಚಿತ್ರ ವಿಚಿತ್ರ ಸಾಹಸಗಳ ಮೂಲಕವೇ ವಿಶ್ವ ದಾಖಲೆಯನ್ನು ಮಾಡಿದವರಿದ್ದಾರೆ. ಅದೇ ರೀತಿ ಇಲ್ಲೊಬ್ಳು ನೀಲಿ ತಾರೆ 1,057 ಪುರುಷರ ಜೊತೆ ಮಲಗುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾಳೆ. ಹೌದು ಆಕೆ ನಾನು 12 ಗಂಟೆಯಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಹೇಳಿಕೊಂಡಿದ್ದು, ಈ ಕುರಿತ ವಿಡಿಯೋವೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ವಿವಾದಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುವ ಓನ್ಲಿ ಫ್ಯಾನ್ಸ್‌ ಮಾಡೆಲ್‌ 25 ವರ್ಷ ವಯಸ್ಸಿನ ಬೋನಿ ಬ್ಲೂ ತಾನು ಕೇವಲ 12 ಗಂಟೆಗಳಲ್ಲಿ ಬರೋಬ್ಬರಿ 1,057 ಪುರುಷರ ಜೊತೆ ಮಲಗಿ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂದು ಹೇಳಿಕೊಂಡಿದ್ದಾಳೆ. ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಬೋನಿ ಬ್ಲೂ ಈ ಆಘಾತಕಾರಿ ಹೇಳಿಕೆ ನೀಡಿದ್ದಾಳೆ. ಈ ಮೂಲಕ ಈಕೆ 919 ಪುರುಷರೊಂದಿಗೆ ಮಲಗಿ ದಾಖಲೆಯನ್ನು ನಿರ್ಮಿಸಿದ್ದ ಲಿಸಾ ಸ್ಪಾರ್ಕ್‌ ದಾಖಲೆ ಮುರಿದಿದ್ದಾಳೆ.

ಜನವರಿ 12 ರಂದು ಹಂಚಿಕೊಳ್ಳಲಾದ ಈ ವಿಡಿಯೋ 9.8 ಲಕ್ಷ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈಕೆಯ ವಿಶ್ವ ದಾಖಲೆಯ ಸುದ್ದಿಯನ್ನು ಕೇಳಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ

 

No Ads
No Reviews
No Ads

Popular News

No Post Categories
Sidebar Banner
Sidebar Banner